faux pas ಹೋಪಾ
ನಾಮವಾಚಕ
French (ಬಹುವಚನ ಅದೇ, ಉಚ್ಚಾರಣೆ– ಹೋಪಾಸ್‍).
  1. ಮುಖ್ಯವಾಗಿ ಹೆಂಗಸಿನ ಹೆಸರಿಗೆ ಕಳಂಕ ತರುವ ಕೆಲಸ, ಅಪಖ್ಯಾತಿ ತರುವ ಕಾ.
  2. (ಸಮಾಜದ) ತಪ್ಪು ನಡವಳಿಕೆ; ಸಂಪ್ರದಾಯಭಂಗ; ಮರ್ಯಾದೋಲ್ಲಂಘನೆ.
  3. ಅಜಾಗರೂಕ ಭಾಷಣ ಯಾ ಕಾರ್ಯ.